In Andhra Pradesh's Nellore district's Rampura police station some villagers beaten police including station inspector. constables injured. police arrested some people regarding the issue. <br /> <br /> <br />ಪೊಲೀಸ್ ಠಾಣೆಗೆ ನುಗ್ಗಿ ಎಸ್‌ಐ ಸೇರಿದಂತೆ ಕಾನ್ಸ್ಟೇಬಲ್‌ಗಳನ್ನು ಗ್ರಾಮಸ್ಥರು ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಆಂಧ್ರಲ್ಲಿ ನಡೆದಿದೆ. <br />